🚀 ಕನ್ನಡ ಭಾರತಿ ಅಧಿಕೃತ ವೆಬ್‌ಸೈಟ್‌ಗೆ ಸ್ವಾಗತ. ಹೊಸ ಸೇವೆಗಳು ಶೀಘ್ರದಲ್ಲೇ ಲಭ್ಯವಾಗಲಿವೆ.✦📢 ಈ ಆಂದೋಲನವನ್ನು ಮುನ್ನಡೆಸಲು ಆರ್ಥಿಕ ನೆರವು ಮತ್ತು ಸ್ವಯಂಸೇವಕರ ಅಗತ್ಯವಿದೆ.✦🚀 ಕನ್ನಡ ಭಾರತಿ ಅಧಿಕೃತ ವೆಬ್‌ಸೈಟ್‌ಗೆ ಸ್ವಾಗತ. ಹೊಸ ಸೇವೆಗಳು ಶೀಘ್ರದಲ್ಲೇ ಲಭ್ಯವಾಗಲಿವೆ.✦📢 ಈ ಆಂದೋಲನವನ್ನು ಮುನ್ನಡೆಸಲು ಆರ್ಥಿಕ ನೆರವು ಮತ್ತು ಸ್ವಯಂಸೇವಕರ ಅಗತ್ಯವಿದೆ.✦
ಅ
ಆ
ಇ
ಈ
ಕ
ಖ
ಗ
ಜ್ಞ
ರ
ಳ

ಕನ್ನಡ ಭಾರತಿ

ಕನ್ನಡ ಜಾಗೃತಿ ಆಂದೋಲನ

ಕನ್ನಡ ಕಲಿ-ಕನ್ನಡ ಕಲಿಸು. ಇದು ನಮ್ಮ ಹೊಸ ಕನಸು.

ಮಕ್ಕಳ ಮುಗ್ಧತೆಯ ಮೂಲಕ ಮನೆಮನೆಗಳಲ್ಲಿ ಕನ್ನಡದ ಜಾಗೃತಿ ಮೂಡಿಸುವ ಹಾಗೂ ಗಾಂಧಿಗಿರಿಯ ಹಾದಿಯಲ್ಲಿ ಕನ್ನಡ ಕಲಿಸುವ ವಿಶಿಷ್ಟ ಅಭಿಯಾನ.

ಸರ್ವಜ್ಞ ಕವಿ - ತಾಳೆಗರಿ ಬರೆಯುತ್ತಿರುವ ಚಿತ್ರಣ
ಸರ್ವಜ್ಞ ಕವಿ
ಸರ್ವಜ್ಞನ ತ್ರಿಪದಿ (ಜ್ಞಾನ ಪರಂಪರೆ)
ಕಲಿಕೆ & ಸಂಸ್ಕಾರ

ಸರ್ವಜ್ಞನೆಂಬುವನು ಗರ್ವದಿಂದಾದವನೆ?

ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ

ಪರ್ವತವೇ ಆದ ಸರ್ವಜ್ಞ.

ಕನ್ನಡ ಸಾಹಿತ್ಯ ಸಾರ್ವಕಾಲಿಕ ಮೌಲ್ಯ— ಸರ್ವಜ್ಞ

ನಮ್ಮ ಸಂಕಲ್ಪ

ಒಬ್ಬ ವ್ಯಕ್ತಿಯಿಂದ/ಒಂದು ಮಗುವಿನಿಂದ ಆರಂಭವಾಗುವ ಸಣ್ಣ ಹೆಜ್ಜೆ, ಇಡೀ ಕರ್ನಾಟಕದ ಭವಿಷ್ಯವನ್ನೇ ಬದಲಿಸಬಲ್ಲದು.

ಒಂದು ಮಗು ಸ್ವಯಂ ಸಂಕಲ್ಪ

ಆರಂಭಿಕ ಹೆಜ್ಜೆ

ಹತ್ತು ಜನ

ಜ್ಞಾನದಾನದ ವಿಸ್ತರಣೆ

ಒಂದು ಗ್ರಾಮ

ಶಿಕ್ಷಕರು, ಸಂಘಟಕರು ಸಹಭಾಗಿತ್ವ

ಒಂದು ವಿಧಾನಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರ ಮಟ್ಟದ ವಿಸ್ತರಣೆ

ಒಂದು ಜಿಲ್ಲೆ

ಜಿಲ್ಲೆಯಾದ್ಯಂತ ಯಶಸ್ಸು

ಸಂಪೂರ್ಣ ಕರ್ನಾಟಕ

೨.೫ ಕೋಟಿ ನವಸಾಕ್ಷರರು

ಕನ್ನಡ ಜಾಗೃತಿ ಆಂದೋಲನದ ಮುಖ್ಯ ಉದ್ದೇಶಗಳು

ಕನ್ನಡ ಉಳಿಸೋಣ
ಕನ್ನಡ ಬೆಳೆಸೋಣ
ಕನ್ನಡ ಕಲಿಸೋಣ
ಕನ್ನಡದಲ್ಲಿ ಬದುಕೋಣ

ಆಂದೋಲನದ ಪ್ರಗತಿ

ಇಡೀ ಕರ್ನಾಟಕವನ್ನು ಕನ್ನಡಮಯಗೊಳಿಸುವ ನಮ್ಮ ಪ್ರಮುಖ ಗುರಿಗಳು

5000+
ಕಲಿಸುವವರು
50000+
ಕಲಿಯುವವರು
1
ವಿಧಾನಸಭಾ ಕ್ಷೇತ್ರ
224
ವಿಧಾನಸಭಾ ಕ್ಷೇತ್ರಗಳು
ವಿಶೇಷ ಸಂದೇಶ

ನುಡಿ ಸಮಯ

"

ದೊಡ್ಡವರು ಯಾರೇ ಯಾರಿಗೇ ಆದರೂ ಕನ್ನಡ ಕಲಿಯಲು ಹೇಳಿದರೆ ಅದು ಅವರ ಅಹಂಕಾರಕ್ಕೆ ತಾಗುತ್ತದೆ. ಆದರೆ ಮಕ್ಕಳು ಮುದ್ದಾಗಿ, ಮುಗ್ಧವಾಗಿ 'ನಾನು ನಿಮಗೆ ಕಲಿಸಬಹುದೇ?' ಎಂದರೆ ಯಾರೇ ಆದರೂ ನಿರಾಕರಿಸುವುದಿಲ್ಲ.